ನೀವು ಯಾರಿಗೋ ಸಾಲವಾಗಿ ಹಣ ಕೊಟ್ಟಿರುತ್ತೀರಿ ಆದರೆ, ಆ ಹಣ ನಿಮಗೆ ಹಿಂದಿರುಗಿ ಕೊಡೋದಕ್ಕೆ ಅವರು ತುಂಬಾನೆ ಸತಾಯಿಸುತ್ತಿದ್ದಾರೆ. ನೀವು ಎಷ್ಟು ಸಲ ಕೇಳಿದ್ರು.. ಇವತ್ತು ಕೊಡ್ತೀನಿ ನಾಳೆ ಕೊಡ್ತೀನಿ ಎನ್ನುತ್ತಾ ನಿಮ್ಮನ್ನು ಆಟವಾಡಿಸುತ್ತಿದ್ದರೆ, ಇಲ್ಲೊಂದು ಪವರ್ ಫುಲ್ ಉಪಾಯವನ್ನು ಹೇಳಿದ್ದೀವಿ, ಅದನ್ನು ಮಾಡಿ, ಕೆಲವೇ ದಿನಗಳಲ್ಲಿ ನಿಮ್ಮ ಹಣ ವಾಪಾಸ್ ಬರುತ್ತೆ.

ಗುರೂಜಿ ಲೈವ್
ನನ್ನ ಮೈ ಮೇಲೆ ಕೆಟ್ಟ ಶಕ್ತಿ ಪ್ರವೇಶ ಮಾಡಿಸಿ ಜೀವನವನ್ನೇ ನರಕ ಮಾಡಿಸಿಬಿಟ್ಟಿದ್ದರು
ಇನ್ನೊಬ್ಬರ ಜೀವನವನ್ನು ನರಕ ಮಾಡಿಸುವುದು ಕೆಲವರಿಗೆ ತುಂಬಾನೆ ಸುಲಭದ ಕೆಲಸ. ಹಾಗೆಯೇ ಇವರ ಮೇಲೆ ಸಹ ಕೆಟ್ಟ









