ಅಕ್ಟೋಬರ್ ತಿಂಗಳ ಮತ್ತೊಂದು ವಾರ ಬರುತ್ತಿದೆ. ಅಕ್ಟೋಬರ್ 13 ರಿಂದ 20ರವರೆಗಿನ ಎಲ್ಲಾ ರಾಶಿಗಳ ವಾರ ಭವಿಷ್ಯದ ಕುರಿತಾಗಿ ವಿವರಗಳು ಇಲ್ಲಿವೆ. ಈ ವಾರ ಮೂರು ರಾಶಿಗಳ ಜನರಿಗೆ ಶುಭ ದಿನವಾದರೆ, ಇನ್ನೂ ಹಲವು ರಾಶಿಗೆ ಈ ವಾರ ಕೆಟ್ಟದಾಗಿರಲಿದೆ. ನಿಮ್ಮ ವಾರ ಭವಿಷ್ಯ ಈ ವಾರ ಹೇಗಿರಲಿದೆ ತಿಳಿಯೋಣ.

ಗುರೂಜಿ ಲೈವ್
ನನ್ನ ಮೈ ಮೇಲೆ ಕೆಟ್ಟ ಶಕ್ತಿ ಪ್ರವೇಶ ಮಾಡಿಸಿ ಜೀವನವನ್ನೇ ನರಕ ಮಾಡಿಸಿಬಿಟ್ಟಿದ್ದರು
ಇನ್ನೊಬ್ಬರ ಜೀವನವನ್ನು ನರಕ ಮಾಡಿಸುವುದು ಕೆಲವರಿಗೆ ತುಂಬಾನೆ ಸುಲಭದ ಕೆಲಸ. ಹಾಗೆಯೇ ಇವರ ಮೇಲೆ ಸಹ ಕೆಟ್ಟ









