
ಪದೇ ಪದೇ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತಿದೆಯೇ? ಈ ಯೋಗಾಸನ ಮಾಡಿ ನೋಡಿ
ಹಲವಾರು ಕಾರಣದಿಂದಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಎದುರಿಸಬೇಕಾಗಿ ಬರುತ್ತೆ. ಊಟ ಹೆಚ್ಚಾದರೆ ಗ್ಯಾಸ್ಟ್ರಿಕ್, ಕಡಿಮೆ ತಿಂದರೂ ಗ್ಯಾಸ್ಟ್ರಿಕ್ ಉಂಟಾಗುತ್ತದೆ. ಈ ಗ್ಯಾಸ್ಟ್ರಿಕ್ ಸಮಸ್ಯೆಯಿಂದಾಗಿ ಹೊಟ್ಟೆಯಲ್ಲಿ, ಎದೆಯಲ್ಲಿ ಸಂಕಟ ಆಗುತ್ತಲೇ




