ನಿಮಗೆ ಏನಾದರೂ ಆಸೆಗಳಿದ್ದರೆ, ಅದು ಶೀಘ್ರದಲ್ಲಿ ಈಡೇರಬೇಕು ಎಂದು ನೀವು ಬಯಸಿದರೆ, ದಿನದ ಈ ಸಮಯದಲ್ಲಿ ಅದನ್ನು ಬೇಡಬೇಕು. ಆವಾಗ ನಿಮ್ಮ ಆಸೆಗಳು ನೂರಕ್ಕೆ ನೂರರಷ್ಟು ನಿಜವಾಗುತ್ತದೆ. ಆ ಸಮಯ ಯಾವುದು? ಯಾಕೆ ಅದೇ ಸಮಯದಲ್ಲಿ ಬೇಡಿಕೊಳ್ಳಬೇಕು ಅನ್ನೋದನ್ನು ಈ ವಿಡಿಯೋದಲ್ಲಿ ತಿಳಿಸಿದ್ದೀವಿ ನೋಡಿ.

ಗುರೂಜಿ ಲೈವ್
ಮೂರು ವರ್ಷಕ್ಕೆ ಒಮ್ಮೆ ಬರುವ ಪದ್ಮಿನಿ ಏಕಾದಶಿ ಈ ಅವಕಾಶ ಮಿಸ್ ಮಾಡಿಕೊಳ್ಳಬೇಡಿ
ಮೂರು ವರ್ಷಕ್ಕೆ ಒಮ್ಮೆ ಬರುವ ಪದ್ಮಿನಿ ಏಕಾದಶಿ ಮೇ 27 ರಂದು ಬರುತ್ತಿದೆ. ಈ ದಿನವನ್ನು ನೀವು









