ಗುರುಪುಷ್ಯ ಯೋಗದ ದಿನದಂದು ನೀವು ಅರಿಷಿಣ ಪುಡಿಯ ಈ ಪ್ರಯೋಗವನ್ನು ಮಾಡಿದ್ರೆ ಶೀಘ್ರದಲ್ಲಿ ನೀವು ಕೋಟ್ಯಾಧೀಶರಾಗುವಿರಿ. ಅದಕ್ಕಾಗಿ ಏನು ಮಾಡಬೇಕು? ಯಾವ ಜಾಗದಲ್ಲಿ ಅರಿಶಿನ ಪುಡಿಯನ್ನು ಹಾಕಬೇಕು ಮೊದಲಾದ ಮಾಹಿತಿಯನ್ನು ಈ ವಿಡಿಯೋದಲ್ಲಿ ನೀಡಲಾಗಿದೆ.

ಗುರೂಜಿ ಲೈವ್
ಮೂರು ವರ್ಷಕ್ಕೆ ಒಮ್ಮೆ ಬರುವ ಪದ್ಮಿನಿ ಏಕಾದಶಿ ಈ ಅವಕಾಶ ಮಿಸ್ ಮಾಡಿಕೊಳ್ಳಬೇಡಿ
ಮೂರು ವರ್ಷಕ್ಕೆ ಒಮ್ಮೆ ಬರುವ ಪದ್ಮಿನಿ ಏಕಾದಶಿ ಮೇ 27 ರಂದು ಬರುತ್ತಿದೆ. ಈ ದಿನವನ್ನು ನೀವು









