ಇವತ್ತು ನಿಮಗಾಗಿ ಕ್ಯಾಲೆಂಡರ್ ನ ಒಂದು ಉಪಾಯ ಅಥವಾ ಪರಿಹಾರವನ್ನು ಹೇಳ್ತೀವಿ. ಇದು ಮಾಡೋದು ಸುಲಭ. ಆದರೆ ಇದರಿಂದ ನೀವು ದೊಡ್ಡ ಮಟ್ಟದಲ್ಲಿ ಲಾಭ ಪಡೆಯುವಿರಿ. ಅದಕ್ಕಾಗಿ ನೀವು ಮಾಡಬೇಕಾದ್ದು ಏನಂದ್ರೆ, ಕ್ಯಾಲೆಂಡರ್ ಮೇಲೆ ಇದನ್ನು ಸೀಕ್ರೆಟ್ ಆಗಿ ಬರೆಯಬೇಕು. ಇದರಿಂದ ನಿಮ್ಮ ವಿಷ್ ಪೂರ್ತಿಯಾಗುತ್ತೆ.

ಗುರೂಜಿ ಲೈವ್
ಮೂರು ವರ್ಷಕ್ಕೆ ಒಮ್ಮೆ ಬರುವ ಪದ್ಮಿನಿ ಏಕಾದಶಿ ಈ ಅವಕಾಶ ಮಿಸ್ ಮಾಡಿಕೊಳ್ಳಬೇಡಿ
ಮೂರು ವರ್ಷಕ್ಕೆ ಒಮ್ಮೆ ಬರುವ ಪದ್ಮಿನಿ ಏಕಾದಶಿ ಮೇ 27 ರಂದು ಬರುತ್ತಿದೆ. ಈ ದಿನವನ್ನು ನೀವು









