ಅಧಿಕ ಮಾಸ ಶುರುವಾಗಿದೆ. ಈ ಸಮಯದಲ್ಲಿ ಕೆಲವೊಂದು ವಿಚಾರಗಳನ್ನು ನೀವು ತಿಳಿದುಕೊಂಡು, ಅದರಂತೆ ನೀವು ನಡೆದರೆ, ನಿಮ್ಮ ಜೀವನವು ಸಮೃದ್ಧವಾಗುತ್ತೆ. ಶಾಸ್ತ್ರಗಳಲ್ಲಿ ಹೇಳಿದಂತೆ ಅಧಿಕಮಾಸದಲ್ಲಿ ನೀವು ಈ ವಸ್ತುವನ್ನು ಮನೆಗೆ ತರಬೇಕು. ಇದರಿಂದ ಅದೃಷ್ಟ ನಿಮ್ಮ ಹಿಂದೆಯೇ ಬರುತ್ತೆ.

ಗುರೂಜಿ ಲೈವ್
ಮೂರು ವರ್ಷಕ್ಕೆ ಒಮ್ಮೆ ಬರುವ ಪದ್ಮಿನಿ ಏಕಾದಶಿ ಈ ಅವಕಾಶ ಮಿಸ್ ಮಾಡಿಕೊಳ್ಳಬೇಡಿ
ಮೂರು ವರ್ಷಕ್ಕೆ ಒಮ್ಮೆ ಬರುವ ಪದ್ಮಿನಿ ಏಕಾದಶಿ ಮೇ 27 ರಂದು ಬರುತ್ತಿದೆ. ಈ ದಿನವನ್ನು ನೀವು









