ಇವತ್ತು ನಿಮಗೊಂದು ವಿಶೇಷವಾದ ಮಂತ್ರವನ್ನು ತಿಳಿಸಿಕೊಡುತ್ತೇವೆ. ಈ ಮಂತ್ರವನ್ನು ಪಠಿಸಿದರೆ ಅದರಲ್ಲೂ ಪ್ರತಿದಿನ ಪಠಿಸಿದರೆ, ಖಂಡಿತವಾಗಿಯೂ ಬಂಗಾರದ ಮಳೆಯಾಗುತ್ತದೆ. ಅದು ಕನಕಾಧಾರ ಸ್ತ್ರೋತ್ರ. ಆ ಮಂತ್ರ ಯಾವುದು? ಅದನ್ನು ಹೇಗೆ ಪಠಿಸುವುದು ಎಲ್ಲಾ ಮಾಹಿತಿ ಇಲ್ಲಿದೆ. ಇದನ್ನು ಪ್ರತಿದಿನ ಶುದ್ಧರಾಗಿ ದೇವರ ಮುಂದೆ ಪಠಿಸಿ.

ಗುರೂಜಿ ಲೈವ್
ಅಧಿಕಮಾಸದ ಹುಣ್ಣಿಮೆ ಈ ವಸ್ತುಗಳನ್ನು ಮನೆಯಿಂದ ಹೊರಗೆಕೊಡಬೇಡಿ ಲಕ್ಷ್ಮೀಕೋಪಕ್ಕೆ ಗುರಿಯಾಗುವಿರಿ
ಅಧಿಕ ಮಾಸದ ಹುಣ್ಣಿಮೆ ದಿನ ನೀವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಅದನ್ನು ಪಾಲಿಸದೇ ಇದ್ದರೆ ಖಂಡಿತವಾಗಿಯೂ ಸಮಸ್ಯೆಗೆ









