ಅಮೃತ ಸಿದ್ಧಿ ಯೋಗ ಪ್ರತಿ ತಿಂಗಳು ಬರುತ್ತೆ. ಈ ಸಂದರ್ಭದಲ್ಲಿ ನೀವು ಮಾಡುವಂತಹ ಪುಣ್ಯ ಕೆಲಸಗಳು ನಿಮ್ಮ ಅದೃಷ್ಟವನ್ನು ಬದಲಾಯಿಸುತ್ತದೆ. ಅಮೃತ ಸಿದ್ಧಿ ಯೋಗದ ದಿನ ನೀವು ಚಿಟಿಕೆ ಉಪ್ಪನ್ನು ಬಳಸಿ, ಈ ಒಂದು ಪರಿಹಾರವನ್ನು ಮಾಡಿದ್ದೇ ಆದರೆ, ನಿಮ್ಮ ಜೀವನದ ಅದೃಷ್ಟ ಬದಲಾಗುತ್ತದೆ.

ಗುರೂಜಿ ಲೈವ್
ಅಧಿಕಮಾಸದ ಹುಣ್ಣಿಮೆ ಈ ವಸ್ತುಗಳನ್ನು ಮನೆಯಿಂದ ಹೊರಗೆಕೊಡಬೇಡಿ ಲಕ್ಷ್ಮೀಕೋಪಕ್ಕೆ ಗುರಿಯಾಗುವಿರಿ
ಅಧಿಕ ಮಾಸದ ಹುಣ್ಣಿಮೆ ದಿನ ನೀವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಅದನ್ನು ಪಾಲಿಸದೇ ಇದ್ದರೆ ಖಂಡಿತವಾಗಿಯೂ ಸಮಸ್ಯೆಗೆ









