ಏಳು ತಲೆಮಾರು ಕೂತು ತಿಂದ್ರೂ ಮುಗಿಯದಷ್ಟು ಆಸ್ತಿ ಮಾಡಬೇಕು ಎಂದು ನೀವು ಬಯಸಿದ್ದೀರಾ? ಹಾಗಿದ್ರೆ ಯುಗಾದಿ ಅಮಾವಾಸ್ಯೆ ದಿನ ನೀವು ಈ ಕೆಲಸವನ್ನ ಮಾಡಬೇಕು. ಇದೊಂದು ಪವರ್ ಫುಲ್ ರೆಮೆಡಿಯಾಗಿದ್ದು, ಇದನ್ನ ನೀವು ಮಾಡಿದ್ದೇ ಆದರೆ ಖಂಡಿತವಾಗಿಯೂ ನೀವು ಆಸ್ತಿ, ಅಂತಸ್ತು ಎಲ್ಲವನ್ನೂ ಮಾಡೋದಕ್ಕೂ ಸಾಧ್ಯ ಆಗುತ್ತದೆ.

ಗುರೂಜಿ ಲೈವ್
ಅಧಿಕಮಾಸದ ಹುಣ್ಣಿಮೆ ಈ ವಸ್ತುಗಳನ್ನು ಮನೆಯಿಂದ ಹೊರಗೆಕೊಡಬೇಡಿ ಲಕ್ಷ್ಮೀಕೋಪಕ್ಕೆ ಗುರಿಯಾಗುವಿರಿ
ಅಧಿಕ ಮಾಸದ ಹುಣ್ಣಿಮೆ ದಿನ ನೀವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಅದನ್ನು ಪಾಲಿಸದೇ ಇದ್ದರೆ ಖಂಡಿತವಾಗಿಯೂ ಸಮಸ್ಯೆಗೆ









