ನಿಮ್ಮ ಮನೆಯಲ್ಲೂ ಗಂಡ- ಹೆಂಡತಿ ಜಗಳ ಮುಗಿಯೋದೆ ಇಲ್ವಾ? ಇದರಿಂದ ಮನೆಯಲ್ಲಿನ ನೆಮ್ಮದಿ ಕೂಡ ಹಾಳಾಗುತ್ತಿದ್ಯಾ? ಹಾಗಿದ್ರೆ ಈ ವಿಡಿಯೋ ನಿಮಗಾಗಿ. ನಿಮ್ಮ ಮನೆಯಲ್ಲಿ ಗಂಡ ಹೆಂಡತಿ ಜಗಳ ಮಾಡುತ್ತಿದ್ದರೆ, ಮಂಚದ ಕೆಳಗೆ ಒಂದು ವಸ್ತುವನ್ನು ಗುಪ್ತವಾಗಿ ಇಟ್ಟು ನೋಡಿ. ಇದರಿಂದ ಜಗಳ ಶೀಘ್ರದಲ್ಲೇ ನಿಲ್ಲುತ್ತದೆ.

ಗುರೂಜಿ ಲೈವ್
ಅಧಿಕಮಾಸದ ಹುಣ್ಣಿಮೆ ಈ ವಸ್ತುಗಳನ್ನು ಮನೆಯಿಂದ ಹೊರಗೆಕೊಡಬೇಡಿ ಲಕ್ಷ್ಮೀಕೋಪಕ್ಕೆ ಗುರಿಯಾಗುವಿರಿ
ಅಧಿಕ ಮಾಸದ ಹುಣ್ಣಿಮೆ ದಿನ ನೀವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಅದನ್ನು ಪಾಲಿಸದೇ ಇದ್ದರೆ ಖಂಡಿತವಾಗಿಯೂ ಸಮಸ್ಯೆಗೆ









