ಯುಗಾದಿ ಹಬ್ಬಕ್ಕೆ ಮನೆ ಕ್ಲೀನಿಂಗ್ ಎಲ್ಲಾ ಶುರು ಮಾಡಿದ್ದೀರಾ? ಹಾಗಿದ್ರೆ ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿಯನ್ನು ನಾವು ಈ ವಿಡಿಯೋದಲ್ಲಿ ತಿಳಿಸಿದ್ದೀವಿ. ಅದೇನೆಂದರೆ, ಯುಗಾದಿ ಹಬ್ಬ ಬರೋದಕ್ಕೂ ಮುನ್ನ ನೀವು ಮನೆಯಿಂದ ಈ ಐದು ವಸ್ತುಗಳನ್ನು ಹೊರ ಹಾಕಬೇಕು. ಇಲ್ಲವಾದರೆ ನಿಮಗೆ ಕಷ್ತಗಳು ತಪ್ಪೋದಿಲ್ಲ.

ಗುರೂಜಿ ಲೈವ್
ಅಧಿಕಮಾಸದ ಹುಣ್ಣಿಮೆ ಈ ವಸ್ತುಗಳನ್ನು ಮನೆಯಿಂದ ಹೊರಗೆಕೊಡಬೇಡಿ ಲಕ್ಷ್ಮೀಕೋಪಕ್ಕೆ ಗುರಿಯಾಗುವಿರಿ
ಅಧಿಕ ಮಾಸದ ಹುಣ್ಣಿಮೆ ದಿನ ನೀವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಅದನ್ನು ಪಾಲಿಸದೇ ಇದ್ದರೆ ಖಂಡಿತವಾಗಿಯೂ ಸಮಸ್ಯೆಗೆ









