ನೀವು ಕೂಡ ಆಗರ್ಭ ಶ್ರೀಮಂತರಾಗಬೇಕು, ಕೈತುಂಬಾ ದುಡ್ಡು ತುಂಬಿರಬೇಕು, ದೊಡ್ಡದಾದ ಮನೆ ಇರಬೇಕು ಎಂದು ನೀವು ಬಯಸಿದರೆ ನೀವು ಈ ಚಾಲೆಂಜ್ ಟ್ರೈ ಮಾಡಿ. ಇದನ್ನು ನೀವು 41ದಿನಗಳ ಕಾಲ ಮಾಡಿದ್ದೇ ಆದರೆ ನೀವು ಶ್ರೀಮಂತರಾಗೋದು ಖಚಿತಾ. ಹಾಗಿದ್ರೆ ಆ ಚಾಲೆಂಜ್ ಏನು? ಅದನ್ನು ಮಾಡೋದ್ರಿಂದ ಏನೆಲ್ಲಾ ಸಿದ್ಧಿಸಿಕೊಳ್ಳಬಹುದು ಅನ್ನೋದನ್ನು ನೋಡೋಣ.

ಗುರೂಜಿ ಲೈವ್
ಅಧಿಕಮಾಸದ ಹುಣ್ಣಿಮೆ ಈ ವಸ್ತುಗಳನ್ನು ಮನೆಯಿಂದ ಹೊರಗೆಕೊಡಬೇಡಿ ಲಕ್ಷ್ಮೀಕೋಪಕ್ಕೆ ಗುರಿಯಾಗುವಿರಿ
ಅಧಿಕ ಮಾಸದ ಹುಣ್ಣಿಮೆ ದಿನ ನೀವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಅದನ್ನು ಪಾಲಿಸದೇ ಇದ್ದರೆ ಖಂಡಿತವಾಗಿಯೂ ಸಮಸ್ಯೆಗೆ









