ಫೆಬ್ರವರಿ 1 ಭಾರತ ಹುಣ್ಣಿಮೆ. ಈ ಹುಣ್ಣಿಮೆಯು ತುಂಬಾನೆ ವಿಶೇಷವಾಗಿದೆ. ಈ ದಿನ ನೀವು ಮಾಡುವಂತಹ ಕೆಲವು ಕೆಲಸಗಳು ನಿಮಗೆ ರಾಜಯೋಗವನ್ನೆ ತರುತ್ತವೆ. ಹೌದು, ಈ ಹುಣ್ಣಿಮೆಯಂದು ನೀವು ಯಾರಿಗೂ ಹೇಳದೇ, ಗುಪ್ತವಾಗಿ ಈ ಒಂದು ಕೆಲಸ ಮಾಡಿದ್ರೆ ಸಾಕು, ನಾಲ್ಕು ದಿಕ್ಕುಗಳಿಂದಲೂ ಹಣ ಹರಿದು ಬರೋದಕ್ಕೆ ಶುರುವಾಗುತ್ತೆ.

ಗುರೂಜಿ ಲೈವ್
ಅಧಿಕಮಾಸದ ಹುಣ್ಣಿಮೆ ಈ ವಸ್ತುಗಳನ್ನು ಮನೆಯಿಂದ ಹೊರಗೆಕೊಡಬೇಡಿ ಲಕ್ಷ್ಮೀಕೋಪಕ್ಕೆ ಗುರಿಯಾಗುವಿರಿ
ಅಧಿಕ ಮಾಸದ ಹುಣ್ಣಿಮೆ ದಿನ ನೀವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಅದನ್ನು ಪಾಲಿಸದೇ ಇದ್ದರೆ ಖಂಡಿತವಾಗಿಯೂ ಸಮಸ್ಯೆಗೆ









