ನೀವು ಉಗುರು ಕತ್ತರಿಸಿದ ಮೇಲೆ ಅದನ್ನ ಏನ್ ಮಾಡ್ತೀರ? ಡಸ್ಟ್ ಬಿನ್ ಗೆ ಅಥವಾ ಹೊರಗೆಲ್ಲೋ ಬಿಸಾಕ್ತೀರಿ ಅಲ್ವಾ? ಇನ್ನು ಮುಂದೆ ಆ ತಪ್ಪನ್ನು ಮಾಡ್ಬೇಡಿ, ಯಾಕಂದ್ರೆ, ಇನ್ನು ಮುಂದೆ ಉಗುರು ಕತ್ತರಿಸಿದ ಮೇಲೆ ಅದನ್ನ ಈ ಮರದ ಕೆಳಗೆ ಹಾಕಿ ನೋಡಿ, ಇದರಿಂದ ಶತ್ರುಗಳು ನಿಮ್ಮ ಕಾಲಿಗೆ ಬಿದ್ದು ಕ್ಷಮೆ ಕೇಳೋದು ಖಚಿತಾ. ಹಾಗಿದ್ರೆ ಆ ಮರ ಯಾವುದು? ತಿಳಿಯುವ ಕುತೂಹಲ ಇದ್ರೆ, ಇದನ್ನ ನೋಡಿ.

ಗುರೂಜಿ ಲೈವ್
ಅಧಿಕಮಾಸದ ಹುಣ್ಣಿಮೆ ಈ ವಸ್ತುಗಳನ್ನು ಮನೆಯಿಂದ ಹೊರಗೆಕೊಡಬೇಡಿ ಲಕ್ಷ್ಮೀಕೋಪಕ್ಕೆ ಗುರಿಯಾಗುವಿರಿ
ಅಧಿಕ ಮಾಸದ ಹುಣ್ಣಿಮೆ ದಿನ ನೀವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಅದನ್ನು ಪಾಲಿಸದೇ ಇದ್ದರೆ ಖಂಡಿತವಾಗಿಯೂ ಸಮಸ್ಯೆಗೆ









