ನಟಿ ಶ್ರೀದೇವಿ ಆ ಕಾಲದ ಅಪ್ಸರೆ ಕನ್ಯೆ ಎಂದೇ ಹೇಳಬಹುದು. ಆದರೆ ಇವರ ಲವ್ ಲೈಫ್ ಮಾತ್ರ ಏನೇನೋ ಕಥೆಗಳನ್ನು ಹೊಂದಿದೆ. ಶ್ರೀದೇವಿ ನಿರ್ದೇಶಕ ಬೋನಿ ಕಪೂರ್ ಜೊತೆ ಮದುವೆ ಆಗೋ ಮುಂಚೆನೇ ಸೀಕ್ರೆಟ್ ಆಗಿ ಮದುವೆಯಾಗಿದ್ದರು. ಅದು ಕೂಡ ಮದುವೆ ಆಗಿದ್ದ ನಟನ ಜೊತೆ ಬಾಲಿವುಡ್ ಕ್ವೀನ್ ಸಂಬಂಧ ಹೊಂದಿದ್ದರು. ಆ ನಟ ಯಾರು ಇಲ್ಲಿದೆ ಮಾಹಿತಿ.



