Jeeth

Home

About Us

Flash News
Flash News:
🚨 Breaking: Major updates in the tech world today | 🌐 AI now solving real-world health problems | 📈 Markets rally as inflation slows down | 🗳️ Elections 2025: Live updates from across the country

ಸಿನಿಮಾ

/

ಅಣ್ಣಾವ್ರು ಹಾಡಿದ ಮೊದಲ ಹಾಡು ಯಾವುದು? ಅದನ್ನ ಹಾಡಿಸಿದ್ದು ಯಾರು?

ನಾಯಕರಾಗಿ ಗಾಯಕರಾಗಿ ಜನಮನ ಗೆದ್ದ ನಟ ಡಾ. ರಾಜಕುಮಾರ್ ಅವರು ಕನ್ನಡದಲ್ಲಿ ಹಾಡಿನ ಮೊದಲ ಹಾಡು ಯಾವುದು ಅನ್ನೋದು ನಿಮಗೆ ಗೊತ್ತಿದ್ಯಾ? ಇಲ್ಲಿದೆ ಆ ಮಾಹಿತಿ. ಜೊತೆಗೆ ಅಲ್ಲಿವರೆಗೂ ನಟನಾಗಿ ಗುರುತಿಸಿಕೊಂಡ ಡಾ. ರಾಜಕುಮಾರ್ ಅವರಿಂದ ಆ ಹಾಡನ್ನು ಹಾಡಿಸಿದವರು ಯಾರು ಅನ್ನೋದು ಕೂಡ ಈ ವಿಡಿಯೋದಲ್ಲಿದೆ.