Jeeth

Home

About Us

Flash News
Flash News:
🚨 Breaking: Major updates in the tech world today | 🌐 AI now solving real-world health problems | 📈 Markets rally as inflation slows down | 🗳️ Elections 2025: Live updates from across the country

ಸಿನಿಮಾ

/

ಬಿಗ್​​ಬಾಸ್ ಮನೆಯಲ್ಲಿ ಗಲಾಟೆ ಜೋರು | ಎಲ್ಲರ ಎಳೆದು ಬಿಸಾಡಿದ ರಘು

ಬಿಗ್ ಬಾ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗುತ್ತಿದ್ದಂತೆ, ಗಲಾಟೆಗಳು ಮತ್ತಷ್ಟು ತಾರಕಕ್ಕೇರಿವೆ. ಇದೀಗ ಮೊದಲನೇ ಕ್ಯಾಪ್ಟನ್ಸಿ ಟಾಸ್ಕ್ ನಡೆಸಲು ಸಿದ್ದತೆ ನಡೆಯುತ್ತಿದ್ದು, ಅಶ್ವಿನಿ ಗೌಡರನ್ನು ಟಾಸ್ಕ್ ನಿಂದ ಹೊರಗಿಟ್ಟಿದ್ದಾರೆ. ಅಶ್ವಿನಿ ಈ ಹಿಂದೆ ರಾಜಮಾತೆಯಾಗಿ ಕ್ಯಾಪ್ಟನ್ ನಂತಹ ಅಧಿಕಾರ ಪಡೆದಿದ್ದಾರೆ ಎನ್ನುವ ಕಾರಣ ನೀಡಿದ್ದಾರೆ ರಘು. ಇದನ್ನು ಕೇಳಿ ಅಶ್ವಿನಿ ಎದ್ದು ಒಳ ನಡೆದು ಕಣ್ಣೀರಿಟ್ಟಿದ್ದಾರೆ. ಮುಂದೆ ಏನಾಯ್ತು ವಿಡೀಯೋ ನೋಡಿ ತಿಳಿಯಿರಿ.