Jeeth

Home

About Us

Flash News
Flash News:
🚨 Breaking: Major updates in the tech world today | 🌐 AI now solving real-world health problems | 📈 Markets rally as inflation slows down | 🗳️ Elections 2025: Live updates from across the country

ಸಿನಿಮಾ

/

ಬಿಗ್‌ ಬಾಸ್‌ನಲ್ಲಿ ಸೇಫ್ ಆದವರು ಯಾರು? ಅನ್‌ಸೇಫ್ ಆದವರು ಯಾರು?

ಬಿಗ್ ಬಾಸ್ ಮನೆಯಲ್ಲಿ ಕಳೆದ ವಾರ ನಾಮಿನೇಷನ್ ಬಿಸಿ ಜೋರಾಗಿಯೇ ನಡೆದಿದೆ. ಈ ವಾರ ಮಿಡ್ ವೀಕ್ ಎಲಿಮಿನೇಶನ್ ನಲ್ಲಿ ಸೇಫ್ ಆದವರು ಯಾರು ಯಾರು? ಅನ್ ಸೇಫ್ ಆದವರು ಯಾರು? ಎಲ್ಲಾ ಮಾಹಿತಿ ಇಲ್ಲಿದೆ. ನೀವು ಬಿಗ್ ಬಾಸ್ ಪ್ರಿಯರಾಗಿದ್ರೆ ಮಿಸ್ ಮಾಡದೇ ಈ ವಿಡಿಯೋ ನೋಡಿ.