ಬಿಗ್ ಬಾಸ್ ಸೀಸನ್ 12 ಅನಿರೀಕ್ಷಿತವಾದುದನ್ನು ನಿರೀಕ್ಷಿಸಿ ಎನ್ನುವ ಟ್ಯಾಗ್ ಲೈನ್ ನೊಂದಿಗೆ ಬಂದಿದ್ದು, ಮೂರನೇ ವಾರಕ್ಕೆ ಅರ್ಧದಷ್ಟು ಸರ್ಧಿಗಳು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಲಿದ್ದಾರೆ. ಬಿಗ್ ಬಾಸ್ ಮನೆ ಮತ್ತೆ ಖಾಲಿಯಾಗಲಿದೆಯೇ? ಹೊಸ ಸ್ಪರ್ಧಿಗಳು ಎಂಟ್ರಿ ಕೊಡಲಿದ್ದಾರೆಯೇ? ಇಲ್ಲಿದೆ ಎಲ್ಲಾದಕ್ಕೂ ಉತ್ತರ.



