Jeeth

Home

About Us

Flash News
Flash News:
🚨 Breaking: Major updates in the tech world today | 🌐 AI now solving real-world health problems | 📈 Markets rally as inflation slows down | 🗳️ Elections 2025: Live updates from across the country

ಸಿನಿಮಾ

/

ಕಿಚ್ಚನ ಕ್ಲಾಸ್‌ | ಮಾಸ್‌ ಆಗ್ತಾರ ಕಳೆದುಹೋಗಿರೋ ಸ್ಪರ್ಧಿಗಳು?

ಬಿಗ್ ಬಾಸ್ ಸೀಸನ್ 12ರ ಎರಡನೇ ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಮನೆಯಲ್ಲಿನ ರೂಲ್ಸ್ ನ ಹಲವಾರು ಬ್ರೇಕ್ ಮಾಡುವ ಮೂಲಕ ಶಿಕ್ಷೆಗೆ ಒಳಗಾದ ಸ್ಪರ್ಧಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ಸುದೀಪ್ ಇನ್ನು ಮುಂದೆ ಸೀರಿಯಸ್ ನೆಸ್ ತೋರಿಸದೇ ಇದ್ದರೆ ಈವಾಗ್ಲೇ ಮನೆಯಿಂದ ಹೊರಹೋಗಿ ಎಂದು ಮನೆ ಬಾಗಿಲು ತೆರೆದಿದ್ದರು ಸುದೀಪ್.