Jeeth

Home

About Us

Flash News
Flash News:
🚨 Breaking: Major updates in the tech world today | 🌐 AI now solving real-world health problems | 📈 Markets rally as inflation slows down | 🗳️ Elections 2025: Live updates from across the country

ಸಿನಿಮಾ

/

ಕಳಪೆ ಹಣೆಪಟ್ಟಿ ಹೊತ್ತು ಜೈಲು ಸೇರಿದ ಮಂಜುಭಾಷಿಣಿ -ರಾಶಿಕಾ ಶೆಟ್ಟಿ

ಬಿಗ್ ಬಾಸ್ ಕನ್ನಡ ಸೀಸನ್ 12ರ ಎರಡನೇ ವಾರವು ಮುಗಿದಿದ್ದು, ಈ ವಾರ ಉತ್ತಮ ಪ್ರದರ್ಶನ ನೀಡದೇ ಒಂಟಿಗಳ ಆಯ್ಕೆಯ ಪ್ರಕಾರ ಮಂಜುಭಾಷಿಣಿ ಮತ್ತು ರಾಶಿಕಾ ಶೆಟ್ಟಿ ಕಳಪೆ ಪಟ್ಟ ಹೊತ್ತು ಜೈಲು ಸೇರಿದ್ದಾರೆ. ಜೈಲು ಸೇರಿದ ನಂತರವೂ ರೂಲ್ಸ್ ಬ್ರೇಕ್ ಮಾಡಿದ ಈ ಜೋಡಿಗೆ ಸುದೀಪ್ ಏನ್ ಹೇಳಿದ್ರು?