Jeeth

Home

About Us

Flash News
Flash News:
🚨 Breaking: Major updates in the tech world today | 🌐 AI now solving real-world health problems | 📈 Markets rally as inflation slows down | 🗳️ Elections 2025: Live updates from across the country

ಸಿನಿಮಾ

/

ಬಿಗ್‌ ಬಾಸ್‌ ಕನ್ನಡ-12 : ದೊಡ್ಮನೆಗೆ ಬೀಗ, ಸರ್ಕಾರ ದಿಢೀರ್‌ ನೋಟಿಸ್‌ ಕೊಟ್ಟಿದ್ಯಾಕೆ?

ಬಿಗ್ ಬಾಸ್ ಕನ್ನಡ 12 ಶುರುವಾದಂದಿನಿಂದ ಭಾರಿ ಸದ್ದು ಮಾಡುತ್ತಿದೆ. ಇದೀಗ ಬಿಗ್ ಬಾಸ್ ಮನೆಗೆ ಬೀಗ ಜಡಿಯಲಾಗಿದೆ. ಸರ್ಕಾರ್ ದೊಡ್ಮನೆಗೆ ದಿಢೀರ್ ನೋಟಿಸ್ ನೋಡಿದೆ. ಹಾಗಿದ್ರೆ ಈ ನೋಟಿಸ್ ಕೊಟ್ಟಿದ್ಯಾಕೆ? ಇದ್ದಕ್ಕಿದ್ದಂತೆ ಬಿಗ್ ಬಾಸ್ ಸ್ಥಗಿತಗೊಂಡಿದ್ದು ಯಾಕೆ ಅನ್ನೋದು ತಿಳಿಯಿರಿ.