ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರವೇ ಜಗಳ ಶುರುವಾಗಿತ್ತು, ಇದೀಗ ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಒಂಟಿ ಮತ್ತು ಜಂಟಿಗಳ ನಡುವೆ ಮಾತಿನ ಯುದ್ಧವೇ ನಡೆಯುತ್ತಿದೆ. ಊಟ, ಜಾಗ ಎಲ್ಲಾದಕ್ಕೂ ಜಗಳ. ಒಂಟಿ ಮತ್ತು ಜಂಟಿಗಳ ನಡುವಿನ ಯುದ್ಧದಲ್ಲಿ ಗೆಲ್ಲುವವರು ಯಾರು?