ಅನಿರೀಕ್ಷಿತವಾದುದನ್ನು ನಿರೀಕ್ಷಿಸಿ ಎನ್ನುವ ಟ್ಯಾಗ್ ಲೈನ್ ಇಟ್ಟುಕೊಂಡು ಬಂದಿರುವ ಬಿಗ್ ಬಾಸ್ ಸೀಸನ್ 12ನಲ್ಲಿ ಆರಂಭದ ವಾರದಲ್ಲಿ ಬಿಗ್ ಶಾಕ್ ಕಾದಿದೆ. ಈ ವಾರ ಬಿಗ್ ಬಾಸ್ ಮನೆಯಿಂದ ಒಬ್ಬರಲ್ಲ ಜಂಟಿಯಾಗಿರುವ ಇಬ್ಬರು ಎಲಿಮಿನೇಟ್ ಆಗುತ್ತಿದ್ದಾರೆ. ಅಚ್ಚರಿ ವಿಚಾರ ಏನಂದ್ರೆ ಮಂಗಳೂರು ಹುಡುಗಿ ರಕ್ಷಿತಾ ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.



