ಬಿಗ್ ಬಾಸ್ ಶುರುವಾಗಿ ಈಗಲೇ ಒಂದು ವಾರ ಕಳೆದಿದೆ. ಜಗಳ, ಮಾತಿಗೆ ಮಾತು, ಮನರಂಜನೆ ಎಲ್ಲವೂ ಸಿಕ್ಕಿದೆ. ಸ್ಪರ್ಧಿಗಳು ಕಠಿಣ ಸ್ಪರ್ಧೆಯನ್ನು ಸಹ ನೀಡುತ್ತಿದ್ದಾರೆ. ಇವೆಲ್ಲದರ ನಡುವೆ, ಈ ವಾರ ಯಾವ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಹೊರ ಬರಲಿದ್ದಾರೆ ಎನ್ನುವ ಕುತೂಹಲ ಕೂಡ ಮೂಡಿದೆ. ನಿಮ್ಮ ಪ್ರಕಾರ ಯಾರು ಎಲಿಮಿನೇಟ್ ಆಗುತ್ತಾರೆ.



