Jeeth

Home

About Us

Flash News
Flash News:
🚨 Breaking: Major updates in the tech world today | 🌐 AI now solving real-world health problems | 📈 Markets rally as inflation slows down | 🗳️ Elections 2025: Live updates from across the country

ಸಿನಿಮಾ

/

ಬಿಗ್ ಬಾಸ್ ಮನೆಯಿಂದ ಈ ವಾರ ಹೊರ ಬರೋರು ಯಾರು? ಈ ಸ್ಪರ್ಧಿಗಳಿಗೆ ಡವ ಡವ

ಬಿಗ್ ಬಾಸ್ ಶುರುವಾಗಿ ಈಗಲೇ ಒಂದು ವಾರ ಕಳೆದಿದೆ. ಜಗಳ, ಮಾತಿಗೆ ಮಾತು, ಮನರಂಜನೆ ಎಲ್ಲವೂ ಸಿಕ್ಕಿದೆ. ಸ್ಪರ್ಧಿಗಳು ಕಠಿಣ ಸ್ಪರ್ಧೆಯನ್ನು ಸಹ ನೀಡುತ್ತಿದ್ದಾರೆ. ಇವೆಲ್ಲದರ ನಡುವೆ, ಈ ವಾರ ಯಾವ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಹೊರ ಬರಲಿದ್ದಾರೆ ಎನ್ನುವ ಕುತೂಹಲ ಕೂಡ ಮೂಡಿದೆ. ನಿಮ್ಮ ಪ್ರಕಾರ ಯಾರು ಎಲಿಮಿನೇಟ್ ಆಗುತ್ತಾರೆ.