Jeeth

Home

About Us

Flash News
Flash News:
🚨 Breaking: Major updates in the tech world today | 🌐 AI now solving real-world health problems | 📈 Markets rally as inflation slows down | 🗳️ Elections 2025: Live updates from across the country

ಸಿನಿಮಾ

/

ಈ ವಾರ ಎಲಿಮಿನೇಟ್ ಆಗೋದು ಒಬ್ಬರಲ್ಲ ಇಬ್ಬರು, ಮರಳಿ ಬಂದೇ ಬಿಟ್ರು ರಕ್ಷಿತಾ

ಅನಿರೀಕ್ಷಿತವಾದುದನ್ನು ನಿರೀಕ್ಷಿಸಿ ಎನ್ನುವ ಟ್ಯಾಗ್ ಲೈನ್ ಇಟ್ಟುಕೊಂಡು ಬಂದಿರುವ ಬಿಗ್ ಬಾಸ್ ಸೀಸನ್ 12ನಲ್ಲಿ ಆರಂಭದ ವಾರದಲ್ಲಿ ಬಿಗ್ ಶಾಕ್ ಕಾದಿದೆ. ಈ ವಾರ ಬಿಗ್ ಬಾಸ್ ಮನೆಯಿಂದ ಒಬ್ಬರಲ್ಲ ಜಂಟಿಯಾಗಿರುವ ಇಬ್ಬರು ಎಲಿಮಿನೇಟ್ ಆಗುತ್ತಿದ್ದಾರೆ. ಅಚ್ಚರಿ ವಿಚಾರ ಏನಂದ್ರೆ ಮಂಗಳೂರು ಹುಡುಗಿ ರಕ್ಷಿತಾ ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.