Jeeth

Home

About Us

Flash News
Flash News:
🚨 Breaking: Major updates in the tech world today | 🌐 AI now solving real-world health problems | 📈 Markets rally as inflation slows down | 🗳️ Elections 2025: Live updates from across the country

ಸಿನಿಮಾ

/

ದೈವವನ್ನು ಕೆಣಕಿದೋರು ಬದುಕಿದ್ದುಂಟಾ? ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದೆಷ್ಟು KANTARA CHAPTER 1

ಕಾಂತಾರ ಚಾಪ್ಟರ್ 1 ಬಿಡುಗಡೆಯಾಗಿ ದೇಶದ್ ಉದ್ದಗಲಕ್ಕೂ ಭಾರಿ ಸದ್ದು ಮಾಡುತ್ತಿದೆ. ಅಧರ್ಮದಲ್ಲಿ ನಡೆದು ದೈವವನ್ನು ಕೆಣಕಿರೋರು ಬದುಕಿದ್ದುಂಟಾ ಎನ್ನುವ ಕಥೆಯನ್ನು ಹೊಂದಿರುವ ಕಥೆ ಇದಾಗಿದೆ. ಬಿಡುಗಡೆಯಾದಂದಿನಿಂದ ಕಾಂತಾರ ಸಿನಿಮಾ ಗಳಿಸಿದ್ದೆಷ್ಟು ಇಲ್ಲಿದೆ ಸಂಪೂರ್ಣ ಮಾಹಿತಿ.