ಬಿಗ್ ಬಾಸ್ ಕನ್ನಡಕ್ಕೆ ಎಂಟ್ರಿ ಕೊಟ್ಟಿರುವ ಸ್ಪರ್ಧಿಗಳಲ್ಲಿ ಮಲ್ಲಮ್ಮ ಕೂಡ ಒಬ್ಬರು. ತುಂಬಾ ಮುಗ್ಧೆಯಾಗಿರುವ ಮಲ್ಲಮ್ಮನಿಗೆ ಬಿಗ್ ಬಾಸ್ ಹೇಳುವ ಮಾತುಗಳೇ ಅರ್ಥ ಆಗೋದಿಲ್ಲ. ಕನ್ಫೆಶನ್ ರೂಮಿಗೆ ಕರೆಸಿಕೊಂಡ ಬಿಗ್ ಬಾಸ್ ಮಲ್ಲಮ್ಮ ಏನಾದ್ರು ಮಾತನಾಡಿ ಎಂದು ಹೇಳಿದ್ರೆ, ಬಿಗ್ ಬಾಸ್ ಗೆ ಸವಾಲು ಹಾಕಿ ಕಕ್ಕಾಬಿಕ್ಕಿ ಮಾಡಿದ್ದಾರೆ ಮಲ್ಲಮ್ಮ.



