Jeeth

Home

About Us

Flash News
Flash News:
🚨 Breaking: Major updates in the tech world today | 🌐 AI now solving real-world health problems | 📈 Markets rally as inflation slows down | 🗳️ Elections 2025: Live updates from across the country

ಸಿನಿಮಾ

/

ರಗಡ್ ಲುಕ್ ನಲ್ಲಿ ದೇವಸೇನಾ ಅನುಷ್ಕಾ…. ಹೇಗಿದೆ ಸ್ವೀಟಿ ಹೊಸ ಸಿನಿಮಾ ಜಲಕ್

ಬಾಹುಬಲಿ, ಅರುಂಧತಿ ಮೊದಲಾದ ಸಿನಿಮಾಗಳ ಮೂಲಕ ಡಿವೈನ್ ಆಗಿ, ಪವರ್ ಫುಲ್ ಆಗಿ ಕಾಣಿಸಿಕೊಂಡ ನಟಿ ಅನುಷ್ಕಾ ಶೆಟ್ಟಿ, ಇದೀಗ ತೆಲುಗಿನಲ್ಲಿ ಘಾಟಿ ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾದಲ್ಲಿ ನಟಿಯ ಲುಕ್ ಪೂರ್ತಿಯಾಗಿ ರಗಡ್ ಆಗಿದೆ. ಸ್ವೀಟಿಯನ್ನು ಈ ಲುಕ್ಕಲ್ಲಿ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.