ಮರ್ಡರ್ ಸಿನಿಮಾ ಮೂಲಕ ಸೆನ್ಸೇಶನ್ ಸೃಷ್ಟಿಸಿದ ಜೋಡಿ ಮಲ್ಲಿಕಾ ಶೆರಾವತ್ ಮತ್ತು ಇಮ್ರಾನ್ ಹಶ್ಮಿ. ಇವರು ತಮ್ಮ ಹಸಿಬಿಸಿ ದೃಶ್ಯ, ಕಿಸ್ಸಿಂಗ್ ಮೂಲಕವೇ ಹಲ್ ಚಲ್ ಸೃಷ್ಟಿಸಿದ್ದರು. ಆದರೆ ಮಲ್ಲಿಕಾ ಶೆರಾವತ್ ಗೆ ಕಿಸ್ ಮಾಡೋದಕ್ಕೆ ಬರೋದಿಲ್ಲ ಎನ್ನುವ ಹೇಳಿಕೆಯನ್ನು ಇಮ್ರಾನ್ ಹಶ್ಮಿ ನೀಡಿದ್ದರು. ಇದಕ್ಕೆ ಮಲ್ಲಿಕಾ ಕೂಡ ಪ್ರತ್ಯುತ್ತರ ನೀಡಿದ್ದರು. ಇವರಿಬ್ಬರು ಹೇಳಿದ್ದೇನು ನೋಡಿ.



