2024 ರಲ್ಲಿ ಹಲವು ಸಿನಿಮಾಗಳು ಬಿಡುಗಡೆಯಾಗಿದ್ದವು, ಆದರೆ ಹಿಟ್ ಆಗಿದ್ದು ಮಾತ್ರ ಕೆಲವೇ ಕೆಲವು ಸಿನಿಮಾಗಳು. ಅವುಗಳಲ್ಲಿ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿದ್ದ ಸಿನಿಮಾಗಳೆಷ್ಟು? ಯಾವ ಸಿನಿಮಾ ಎಷ್ಟೆಷ್ಟು ಗಳಿಸಿತ್ತು ನೋಡೋಣ.