ಮನೆಯಲ್ಲಿನ ವಾಸ್ತು ಬ್ಯಾಲೆನ್ಸ್ ಆಗಿರಬೇಕು, ಮನೆಯಲ್ಲಿನ ಸಮಸ್ಯೆಗಳೆಲ್ಲಾ ನಿವಾರಣೆಯಾಗಬೇಕು ಅಂದ್ರೆ ನೀವು ಕೆಲವೊಂದು ವಾಸ್ತು ನಿಯಮಗಳನ್ನು ಪಾಲಿಸಬೇಕು. ಈ ವಾಸ್ತು ನಿಯಮಗಳ ಮೂಲಕ ಮನೆಯಲ್ಲಿ ನೆಮ್ಮದಿ, ಸಂತೋಷದ ಜೊತೆಗೆ ಹಣಕಾಸಿನ ತೊಂದರೆ ಸಹ ದೂರ ಆಗುತ್ತೆ.

ಗುರೂಜಿ ಲೈವ್
ಏಪ್ರೀಲ್ 17ಪವರ್‌ಫುಲ್ ಅಮಾವಾಸ್ಯೆ ಈರುಳ್ಳಿಸಿಪ್ಪೆ ಶತ್ರು ಆಟ ಮುಗಿಸುತ್ತೆ
ಏಪ್ರೀಲ್ 17ಪವರ್‌ಫುಲ್ ಅಮಾವಾಸ್ಯೆ. ಈ ದಿನ ನೀವು ಶತ್ರುಗಳನ್ನು ನಿಮ್ಮ ಜೀವನದಿಂದ ದೂರ ಮಾಡಲು ಕೆಲವೊಂದು ಕ್ರಮಗಳನ್ನು









