ನಿಮ್ಮಿಂದ ಯಾರೋ ಹಣ ತೆಗೆದುಕೊಂಡಿದ್ದು, ಹಲವು ಸಮಯ ಕಳೆದರೂ ಹಣ ಕೊಡದೆ ಸತಾಯಿಸುತ್ತಿದ್ದಾರೆಯೇ? ಹಾಗಿದ್ರೆ ನೀವು ಕಾಳು ಮೆಣಸಿನ ಈ ಉಪಾಯ ಮಾಡಿ ನೋಡಿ. ಇನ್ನು ಕೆಲವೇ ದಿನದಲ್ಲಿ ಸಾಲ ತೆಗೆದುಕೊಂಡವರು ನಿಮ್ಮ ಕಾಲಿಗೆ ಬಿದ್ದು ಕ್ಷಮೆ ಕೇಳಿ, ನಿಮ್ಮ ಹಣವನ್ನು ನಿಮಗೆ ವಾಪಾಸ್ ಕೊಡುತ್ತಾರೆ ನೋಡ್ತಾ ಇರಿ.

ಗುರೂಜಿ ಲೈವ್
ಅಧಿಕಮಾಸದ ಹುಣ್ಣಿಮೆ ಈ ವಸ್ತುಗಳನ್ನು ಮನೆಯಿಂದ ಹೊರಗೆಕೊಡಬೇಡಿ ಲಕ್ಷ್ಮೀಕೋಪಕ್ಕೆ ಗುರಿಯಾಗುವಿರಿ
ಅಧಿಕ ಮಾಸದ ಹುಣ್ಣಿಮೆ ದಿನ ನೀವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಅದನ್ನು ಪಾಲಿಸದೇ ಇದ್ದರೆ ಖಂಡಿತವಾಗಿಯೂ ಸಮಸ್ಯೆಗೆ









