ಪ್ರತಿಯೊಬ್ಬ ವ್ಯಕ್ತಿಯೂ ಉತ್ತಮ ಜೀವನ ನಡೆಸಲು ಬಯಸುತ್ತಾನೆ, ಆದರೆ ಕೆಲವೊಮ್ಮೆ ನಾವು ಮಾಡುವ ತಪ್ಪುಗಳು ನಮ್ಮನ್ನು ಸಮಸ್ಯೆಗೆ ಸಿಲುಕಿಸಿ, ಹಣವೇ ಇಲ್ಲದಂತೆ ಮಾಡುತ್ತೆ. ನಿಮ್ಮ ಬಳಿ ಹಣದ ಹರಿವು ಹೆಚ್ಚಾಗಬೇಕು ಅಂದ್ರೆ, ಸ್ನಾನ ಮಾಡೋದು, ಮಂತ್ರ ಹೇಳೋದು ಏನೂ ಬೇಕಾಗಿಲ್ಲ. ಇದೊಂದು ಕೆಲಸ ಮಾಡಿದ್ರೆ ಸಾಕು, ಸಾಕಷ್ಟು ಹಣ ನಿಮ್ಮ ಖಾತೆ ಸೇರುತ್ತೆ.

ಗುರೂಜಿ ಲೈವ್
ಅಧಿಕಮಾಸದ ಹುಣ್ಣಿಮೆ ಈ ವಸ್ತುಗಳನ್ನು ಮನೆಯಿಂದ ಹೊರಗೆಕೊಡಬೇಡಿ ಲಕ್ಷ್ಮೀಕೋಪಕ್ಕೆ ಗುರಿಯಾಗುವಿರಿ
ಅಧಿಕ ಮಾಸದ ಹುಣ್ಣಿಮೆ ದಿನ ನೀವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಅದನ್ನು ಪಾಲಿಸದೇ ಇದ್ದರೆ ಖಂಡಿತವಾಗಿಯೂ ಸಮಸ್ಯೆಗೆ









