ನಟಿ ರಕ್ಷಿತಾ ಹಿಂದೊಮ್ಮೆ ಕ್ರೇಜಿ ಕ್ವೀನ್ ಆಗಿದ್ದರು. ಅಭಿಮಾನಿಗಳ ಫೇವರಿಟ್ ನಟಿಯಾಗಿದ್ದರು. ಈಗಂತೂ ಸಿನಿಮಾದಿಂದ ನಟಿ ದೂರವೇ ಉಳಿದುಕೊಂಡಿದ್ದಾರೆ. ಆದರೆ ನಿಮಗೆ ಗೊತ್ತಾ, ಹಿಂದೆ ಸಿನಿಮಾ ಒಂದರ ಶೂಟಿಂಗ್ ಸಮಯದಲ್ಲಿ ಶೂಟಿಂಗ್ ಸೆಟ್ ನಲ್ಲಿ ರಕ್ಷಿತಾಗೆ ಅವಮಾನ ಆಗಿತ್ತಂತೆ, ಆ ಅವಮಾನವನ್ನು ಸಹಿಸದ ನಟಿ ಸಿನಿಮಾದಿಂದಲೇ ಹೊರ ಬಂದಿದ್ದರಂತೆ, ಆ ಸಿನಿಮಾ ಯಾವುದು ಗೊತ್ತ?



