ಕನ್ನಡ ನಟಿ ರಾಧಿಕಾ ಕುಮಾರಸ್ವಾಮಿ ಮಗಳು ಶಮಿಕಾ, ಸದ್ಯ ಮುನ್ನೆಲೆಯಿಂದ ದೂರಾನೆ ಉಳಿದಿದ್ದಾರೆ. ನಟಿ ಇಲ್ಲಿವರೆಗೂ ತಮ್ಮ ಮಗಳ ಕುರಿತು ಯಾವುದೇ ವಿಷ್ಯವನ್ನೂ ಬಿಟ್ಟುಕೊಟ್ಟಿಲ್ಲ. ಆದರೆ ತನ್ನ ಮಗಳ ಕನಸಿಗೆ ಬಗ್ಗೆ ನಟಿ ಹೇಳಿದ್ದು, ಇಲ್ಲಿದೆ ಆ ಕುರಿತು ಮಾಹಿತಿ. ಜೊತೆಗೆ ತಂದೆಗಾಗಿ ಶಮಿಕಾ ಏನು ಮಾಡ್ತಿದ್ದಾರೆ ನೋಡಿ.



