Jeeth

Home

About Us

Flash News
Flash News:
🚨 Breaking: Major updates in the tech world today | 🌐 AI now solving real-world health problems | 📈 Markets rally as inflation slows down | 🗳️ Elections 2025: Live updates from across the country

ಸಿನಿಮಾ

/

ಶಿವಣ್ಣ ಕೈಯಲ್ಲಿ ಲಾಂಗ್ ಹಿಡಿದ್ರೆ ಸಿನಿಮಾ ಸೂಪರ್ ಹಿಟ್ ಪಕ್ಕಾ!

ಶಿವಣ್ಣ ಕೈಯಲ್ಲಿ ಲಾಂಗ್ ಹಿಡಿದದ್ದು ಓಂ ಸಿನಿಮಾ ಮೂಲಕ. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಹಾಗಾಗಿ ಶಿವಣ್ಣ ಯಾವೆಲ್ಲಾ ಸಿನಿಮಾದಲ್ಲಿ ಲಾಂಗ್ ಹಿಡಿಯುತ್ತಾರೋ, ಆ ಸಿನಿಮಾ ಬ್ಲಾಕ್ ಬಸ್ಟರ್ ಆಗೋದು ಪಕ್ಕಾ ಎನ್ನುವಂತಾಯಿತು. ಆದ್ರೆ ಈ ಫ್ಯಾಮಿಲಿ ಮ್ಯಾನ್ ಮಾಸ್ ಹೀರೋ ಆಗಿದ್ದು ಹೇಗೆ ನೋಡೋಣ.