ಪುಷ್ಪಾ 2 ಸಿನಿಮಾದಲ್ಲಿ ನಟಿ ಶ್ರೀಲೀಲಾ ಒಂದು ಐಟಂ ಹಾಡಿಗೆ ಹೆಜ್ಜೆ ಹಾಕಿದ್ದರು. ಈ ಹಾಡು ಸಿಕ್ಕಾಪಟ್ಟೆ ಹಿಟ್ ಹಾಕಿತ್ತು. ಡ್ಯಾನ್ಸಿಂಗ್ ಕ್ವೀನ್ ಬೋಲ್ಡ್ ಡ್ಯಾನ್ಸ್ ನೋಡಿ ಸಿನಿರಸಿಕರು ಬೆರಗಾಗಿದ್ದರು. ಆದರೆ ಈ ಕೆಲವು ನಿಮಿಷಗಳ ಹಾಡಿಗೆ ಶ್ರೀಲೀಲಾ ಪಡೆದ ಸಂಭಾವನೆ ಮಾತ್ರ ಭಾರಿ ದುಬಾರಿ.