ಬಿಗ್ ಬಾಸ್ ಮನೆಯಲ್ಲಿ ಇಲ್ಲಿಯವರೆಗೆ ಯಾರ ಜೊತೆಗೂ ಮಾತನಾಡದೇ ಹೆಚ್ಚು ಎಲ್ಲೂ ಕಾಣಿಸಿಕೊಳ್ಳದೇ ಇದ್ದ ಮಾಳು, ಕಳೆದವಾರ ನಡೆದ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಅಭಿಮಾನಿಗಳ ಮುಂದೆ ಮನಸ್ಸು ಬಿಚ್ಚಿ ಮಾತನಾಡಿದ್ದರು, ಹಾಗಾಗಿ ಕ್ಯಾಪ್ಟನ್ಸಿ ಪಟ್ಟ ಮಾಳುವಿಗೆ ಒದಗಿ ಬಂದಿದೆ.