ಬಿಗ್ ಬಾಸ್ ಸೀಸನ್ 12 ಮೂರನೇ ವಾರ ಕಳೆದು ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಮೊದಲನೆ ಫಿನಾಲೆ ವಿನ್ನರ್ ಕೂಡ ಘೋಷಣೆಯಾಗಿದ್ದು, ಈಗಾಗಲೇ ಮೂರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಯೊಳಗೆ ಪ್ರವೇಶಿಸಿದ್ದಾರೆ. ಮನೆಗೆ ಎಂಟ್ರಿ ಕೊಟ್ಟ ರಘು ಬಂದ ಕೂಡಲೇ ಅಶ್ವಿನಿ ಮತ್ತು ಜಾಹ್ನವಿ ವಿರುದ್ಧ ಕಿಡಿ ಕಾರಿದ್ದಾರೆ. ಮೂವರ ನಡುವೆ ಮಾತಿನ ಚಕಮಕಿ ನಡೆದು, ಮರ್ಯಾದೆ ಬಗ್ಗೆ ಕಲ್ತಿಲ್ಲ ಅಂದ್ರೆ ಕಲ್ಸಿತೀವಿ ಎಂದು ಜಾಹ್ನವಿ ವಾರ್ನ್ ಮಾಡಿದ್ದಾರೆ. ಮುಂದೇನು ನಡೆಯಿತು ನೀವೇ ನೋಡಿ.



