ನಿಮ್ಮ ಪ್ರೀತಿ ಪಾತ್ರರು, ನಿಮ್ಮ ಜೊತೆ ಕೋಪ ಮಾಡಿ ನಿಮ್ಮಿಂದ ದೂರ ಹೋಗಿದ್ದರೆ, ಅಥವಾ ಶತ್ರುಗಳು ನಿಮಗೆ ಕಾಟ ಕೊಡುತ್ತಿದ್ದರೆ, ಅಂತಹ ಸಂದರ್ಭದಲ್ಲಿ ನೀವು ಮನೆಯಲ್ಲಿಯೇ ಈ ಒಂದು ವಿಶೇಷವಾದ ತಿಲಕವನ್ನು ತಯಾರಿಸಬಹುದು. ಈ ತಿಲಕದಿಂದ ಜನರನ್ನ ಸುಲಭವಾಗಿ ವಶೀಕರಣ ಮಾಡಬಹುದು. ನಿಮ್ಮ ಪ್ರೀತಿ ಪಾತ್ರರನ್ನು ನಿಮ್ಮೆಡೆಗೆ ಸೆಳೆಯಬಹುದು.

ಗುರೂಜಿ ಲೈವ್
ಏಪ್ರೀಲ್ 17ಪವರ್ಫುಲ್ ಅಮಾವಾಸ್ಯೆ ಈರುಳ್ಳಿಸಿಪ್ಪೆ ಶತ್ರು ಆಟ ಮುಗಿಸುತ್ತೆ
ಏಪ್ರೀಲ್ 17ಪವರ್ಫುಲ್ ಅಮಾವಾಸ್ಯೆ. ಈ ದಿನ ನೀವು ಶತ್ರುಗಳನ್ನು ನಿಮ್ಮ ಜೀವನದಿಂದ ದೂರ ಮಾಡಲು ಕೆಲವೊಂದು ಕ್ರಮಗಳನ್ನು









