ಬಿಗ್ ಬಾಸ್ ಮನೆಯಲ್ಲಿ ರಘು ಕ್ಯಾಪ್ಟನ್ ಆಗಿದ್ದು, ಸ್ಪರ್ಧಿಗಳ ಮನೆಗೆ ಕರೆ ಮಾಡಿ ಒಂದೊಂದು ವಿಷಯ ಮಾತನಾಡಿದ್ದಾರೆ. ರಾಶಿಕಾ ಬಗ್ಗೆ ಆಕೆಯ ಸಹೋದರನ ಬಳಿ ಮಾತನಾಡಿದ ರಘು ಆಕೆ ಕಳೆದು ಹೋಗಿದ್ದಾಳೆ ಎಂದಿದ್ದಾರೆ. ಇದರಿಂದ ರಾಶಿಕಾ ಕೋಪಗೊಂಡಿದ್ದು, ರಘು ವಿರುದ್ಧ ಕಿಡಿ ಕಾರಿದ್ದಾರೆ.