ಕೋಟ್ಯಾಧಿಪತಿಯಾಗುವ ಸುಲಭ ಉಪಾಯವನ್ನು ಈ ವಿಡಿಯೋ ಮೂಲಕ ತಿಳಿಸಿದ್ದೀವಿ. ಧನ, ಸಂಪತ್ತು ಹೆಚ್ಚಿಸಬೇಕು ಅಂದ್ರೆ ಸಂಪತ್ತಿನ ಒಡತಿ ಲಕ್ಷ್ಮೀ ದೇವಿಯನ್ನು ಮೆಚ್ಚಿಸಲೇಬೆಕು. ಹಾಗಿದ್ರೆ ಲಕ್ಷ್ಮೀ ದೇವಿಯನ್ನು ಮೆಚ್ಚಿಸಲು ನೀವು ಏನು ಮಾಡಬೇಕು? ಅನ್ನೋದನ್ನು ತಿಳಿಸಿದ್ದೀವಿ. ಅದರಂತೆ ನೀವು ನಡೆದ್ರೆ ಖಂಡಿತಾ ಕೋಟ್ಯಾಧಿಪತಿಗಳಾಗುತ್ತೀರಿ.

ಗುರೂಜಿ ಲೈವ್
ಅಧಿಕಮಾಸದ ಹುಣ್ಣಿಮೆ ಈ ವಸ್ತುಗಳನ್ನು ಮನೆಯಿಂದ ಹೊರಗೆಕೊಡಬೇಡಿ ಲಕ್ಷ್ಮೀಕೋಪಕ್ಕೆ ಗುರಿಯಾಗುವಿರಿ
ಅಧಿಕ ಮಾಸದ ಹುಣ್ಣಿಮೆ ದಿನ ನೀವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಅದನ್ನು ಪಾಲಿಸದೇ ಇದ್ದರೆ ಖಂಡಿತವಾಗಿಯೂ ಸಮಸ್ಯೆಗೆ









