ಏಪ್ರೀಲ್ 23 ಗುರುಪುಷ್ಯಾಮೃತ ಯೋಗ. ಈ ದಿನ ಮಾಡಬೇಕಾದ ಒಂದು ಪವರ್ ಫುಲ್ ಉಪಾಯವನ್ನು ನಾವಿಂದು ನಿಮ್ಮ ಮುಂದೆ ತಿಳಿಸುತ್ತೇವೆ. ನಿಮ್ಮ ಯಾವುದೇ ಕೆಲಸ ಅರ್ಧಕ್ಕೆ ನಿಂತಿದ್ದರೆ, ಅಂತಹ ಸಂದರ್ಭದಲ್ಲಿ 7 ಕಾಳು ಮೆಣಸುಗಳನ್ನು ಬಳಸಿ ಈ ಒಂದು ಪರಿಹಾರ ಮಾಡಿ, ನಿಮ್ಮ ಅರ್ಧ ನಿಂತ ಕೆಲಸ ಕೂಡ ಪೂರ್ಣವಾಗುತ್ತದೆ.

ಗುರೂಜಿ ಲೈವ್
ಚಿಟಿಕೆ ಕಾಫಿ ಪುಡಿ ನಿಮ್ಮ ವಿಶ್ ಪೂರ್ತಿ ಮಾಡುತ್ತೆ
ಇವತ್ತು ನಾವು ನಿಮಗೆ ಕಾಫಿ ಪುಡಿಯ ಒಂದು ಮಹತ್ತರವಾದ ಉಪಾಯವನ್ನು ಹೇಳುತ್ತೇವೆ. ಕಾಪಿ ಪುಡಿ ಕೇವಲ ಕಾಫಿ









