ಏಪ್ರೀಲ್ 23 ಗುರುಪುಷ್ಯಾಮೃತ ಯೋಗ. ಈ ದಿನ ನೀವು ಏನೇ ಒಳ್ಳೆಯ ಕೆಲಸ ಮಾಡಿದ್ರು ಒಳ್ಳೆಯದೇ ಆಗುತ್ತದೆ. ಈ ದಿನ ನೀವು ಈ ಹಳದಿ ಬಣ್ಣದ ವಸ್ತುವನ್ನು ಉಪಯೋಗಿಸಿದ್ರೆ ಅದು ನಿಮ್ಮನ್ನು ಸಾಲದ ಸುಳಿಯಿಂದ ಹೊರತರುತ್ತದೆ. ಅದು ಹೇಗೆ ಸಾಧ್ಯ ಅನ್ನೋದನ್ನು ನೋಡೋಣ.

ಗುರೂಜಿ ಲೈವ್
ಚಿಟಿಕೆ ಕಾಫಿ ಪುಡಿ ನಿಮ್ಮ ವಿಶ್ ಪೂರ್ತಿ ಮಾಡುತ್ತೆ
ಇವತ್ತು ನಾವು ನಿಮಗೆ ಕಾಫಿ ಪುಡಿಯ ಒಂದು ಮಹತ್ತರವಾದ ಉಪಾಯವನ್ನು ಹೇಳುತ್ತೇವೆ. ಕಾಪಿ ಪುಡಿ ಕೇವಲ ಕಾಫಿ









