ಸಂಬಂಧಿಕರೇ ಜೀವನಕ್ಕೆ ಮುಳುವಾದರೆ ಅದರಿಂದ ಹೊರಗೆ ಬರೋದಕ್ಕೆ ತುಂಬಾನೆ ಕಷ್ಟವಾಗುತ್ತದೆ. ಈ ಹೆಣ್ಣು ಮಗಳು ಅಂತಹ ಕಷ್ಟಗಳನ್ನು ಅನುಭವಿಸಿ, ಅನಾರೋಗ್ಯ ಸಮಸ್ಯೆ, ದೃಷ್ಟಿ ಸಮಸ್ಯೆ, ಅಪ್ಪ ಕೆಲಸ ಕಳೆದುಕೊಂಡು ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಸಮಸ್ಯೆ, ಸಂಬಂಧಿಕರಿಂದ ನಿಂದನೆ ಹೀಗೆ ಹಲವಾರು ಸಮಸ್ಯೆಗಳು ಬಂದಾಗ, ಇವರ ಕೈ ಹಿಡಿದದ್ದು ಶ್ರೀ ಚಕ್ರ. ಅದರಿಂದ ಇವರ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಯ್ತು ನೋಡೋಣ.

ಗುರೂಜಿ ಲೈವ್
ಏಪ್ರೀಲ್ 17ಪವರ್‌ಫುಲ್ ಅಮಾವಾಸ್ಯೆ ಈರುಳ್ಳಿಸಿಪ್ಪೆ ಶತ್ರು ಆಟ ಮುಗಿಸುತ್ತೆ
ಏಪ್ರೀಲ್ 17ಪವರ್‌ಫುಲ್ ಅಮಾವಾಸ್ಯೆ. ಈ ದಿನ ನೀವು ಶತ್ರುಗಳನ್ನು ನಿಮ್ಮ ಜೀವನದಿಂದ ದೂರ ಮಾಡಲು ಕೆಲವೊಂದು ಕ್ರಮಗಳನ್ನು









