ಪುನೀತ್ ರಾಜಕುಮಾರ್ ನಮ್ಮನ್ನು ಅಗಲಿ ವರ್ಷಗಳು ಹಲವು ಕಳೆದರೂ ಅವರ ನೆನಪು ಇನ್ನೂ ಶಾಶ್ವತವಾಗಿದೆ. ಆದರೆ ಅಪ್ಪು ಅವರಿಗೆ ಈ ಮೊದಲೇ ಕಾಯಿಲೆ ಇದ್ದು, ಅವರು ವೈದ್ಯರ ಮಾತನ್ನು ನಿರ್ಲಕ್ಷಿಸಿದ್ದುದರಿಂದ ಪ್ರಾಣಕ್ಕೆ ಅಪಾಯ ಉಂಟಾಯಿತು ಎನ್ನಲಾಗಿದೆ. ಹಾಗಿದ್ರೆ ನಿಜಕ್ಕೂ ಆಗಿರೋದು ಏನು?