ಮೇ 25ರಿಂದ ಜೂನ್ 2ರವರೆಗೆ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ. ಗುರು ಕಟಕ ರಾಶಿಗೆ ಈ ಮೂರು ರಾಶಿಗೆ ಧನಲಾಭ ಜನಬಲ ಹಣಬಲ ಶತ್ರುನಾಶ ಆಗುವ ಸಾಧ್ಯತೆ ಇದೆ. ಅಂದರೆ ಇವರಿಗೆ ಎಲ್ಲವೂ ಒಳ್ಳೆಯದಾಗುವ ಸಮಯ. ಈ ಮೂರರಲ್ಲಿ ನಿಮ್ಮ ರಾಶಿಯೂ ಇದೆಯೇ ಹೀಗೆ ಗಮನಿಸಿ.

ಗುರೂಜಿ ಲೈವ್
ಮೂರು ವರ್ಷಕ್ಕೆ ಒಮ್ಮೆ ಬರುವ ಪದ್ಮಿನಿ ಏಕಾದಶಿ ಈ ಅವಕಾಶ ಮಿಸ್ ಮಾಡಿಕೊಳ್ಳಬೇಡಿ
ಮೂರು ವರ್ಷಕ್ಕೆ ಒಮ್ಮೆ ಬರುವ ಪದ್ಮಿನಿ ಏಕಾದಶಿ ಮೇ 27 ರಂದು ಬರುತ್ತಿದೆ. ಈ ದಿನವನ್ನು ನೀವು









